China lends Pakistan $700 million | ಭಾರತಕ್ಕೆ ರಷ್ಯಾ ಬೇಕಾ, ಇಲ್ಲ ಅಮೆರಿಕ ಬೇಕಾ? | Where does India stand?

2023-06-20 1

ಭಾರತ‌ ಅಮೆರಿಕಾ ಹತ್ತಿರವಾದ್ರೆ, ಆ ಎರಡು ದೇಶಗಳ‌ ನಡುವಿನ ಸಂಬಂಧ ಬಲವಾದ್ರೆ ನಮಗೆ ಯಾವುದೇ ರೀತಿಯಾದ ಸಮಸ್ಯೆ ಇಲ್ಲ‌ಎಂದು ಪಾಕಿಸ್ತಾನ ರಕ್ಷಣ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ. ಜೊತೆಗೆ ಪಾಕಿಸ್ತಾನ ತನ್ನ ನೆರೆಹೊರೆಯ ದೇಶಗಳೊಂದಿಗೆ, ತನ್ನ ಪ್ರದೇಶಿಕ ಪಾಲುದಾರರೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತೆ ಅಂತಲೂ ಹೇಳಿದ್ದಾರೆ.

Pakistan Defense Minister Khawaja Asif has said that if India gets closer to America, if the relationship between the two countries is strong, we will not have any problem. He also said that Pakistan wants to have good relations with its neighboring countries and its regional partners.


#Pakistan #China #Turkey #saudiArabia #G20 #Kashmir #Artical370 #IndiaChinaBorder #NitiPass #NarendraModi #IndianNavy #INSMormomugao #AatmanirbharBharat #Mig -29K #1500HorsePower #Navik #LORA-SSMLORA-SSM #OdishaTrainAccident #Russia #AMCAAMCA #BrahMos #GalwanValley #MQ9 #AjithDhoval #SubhashChandraBose

~HT.188~ED.31~PR.160~